revealed religion
ನಾಮವಾಚಕ

ದೈವದತ್ತ ಮತ; ದೇವ ಪ್ರಕಾಶಿತ ಧರ್ಮ; ಭಗವದುಪದಿಷ್ಟ ಮತ; ಶ್ರುತಿಸಿದ್ಧ ಮತ; ಸ್ವತಃ ದೇವರೇ ಮಾನವನಿಗೆ ಉಪದೇಶಿಸಿದ್ದು ಎನ್ನಲಾದ ಮತ, ಧರ್ಮ.